About Us

Health Awareness Center

ಆರೋಗ್ಯದ ಅರಿವು – ಉತ್ತಮ ಜೀವನದ ಮೊದಲ ಹೆಜ್ಜೆ

Health Awareness Center ನಲ್ಲಿ ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ, ತೂಕ ನಿರ್ವಹಣೆ ಮತ್ತು wellness ಕುರಿತು ಸರಳ ಹಾಗೂ ಉಪಯುಕ್ತ ಆರೋಗ್ಯ ಮಾಹಿತಿಯನ್ನು ನೀಡುತ್ತೇವೆ. ನಮ್ಮ ಉದ್ದೇಶ ಜನರಲ್ಲಿ ಆರೋಗ್ಯದ ಅರಿವು ಮೂಡಿಸಿ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.